top of page

Sat, 12 Mar

|

ಮಂಡ್ಯ

ಸರ್ಕಾರಿ ಪದವಿಪೂರ್ವ ಕಾಲೇಜು, ತಗ್ಗಹಳ್ಳಿ ನವೀಕರಣ ಮತ್ತು ಸೌಂದರ್ಯೀಕರಣ ಯೋಜನೆ

ಸರ್ಕಾರಿ ಪದವಿಪೂರ್ವ ಕಾಲೇಜು, ತಗ್ಗಹಳ್ಳಿ ನವೀಕರಣ ಮತ್ತು ಸೌಂದರ್ಯೀಕರಣ ಯೋಜನೆ ಮಾರ್ಚ್ ೧೨-೧೩-೨೦೨೨, ಮಂಡ್ಯ ತಾಲ್ಲೂಕು - ಜಿಲ್ಲೆ Renovation - Beautification of the Government P U College Thaggahalli, Mandya District , March 12-13th 2022

Registration is Closed
See other events
ಸರ್ಕಾರಿ ಪದವಿಪೂರ್ವ ಕಾಲೇಜು, ತಗ್ಗಹಳ್ಳಿ ನವೀಕರಣ ಮತ್ತು ಸೌಂದರ್ಯೀಕರಣ ಯೋಜನೆ
ಸರ್ಕಾರಿ ಪದವಿಪೂರ್ವ ಕಾಲೇಜು, ತಗ್ಗಹಳ್ಳಿ ನವೀಕರಣ ಮತ್ತು ಸೌಂದರ್ಯೀಕರಣ ಯೋಜನೆ

Time & Location

12-Mar-2022, 7:00 am IST – 13-Mar-2022, 4:00 pm IST

ಮಂಡ್ಯ, ಮಂಡ್ಯ

About the event

ಆತ್ಮೀಯ ಕನ್ನಡ ಮನಸುಗಳೇ, 

ನಿರಂತರವಾಗಿ ಕನ್ನಡ ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ನೀವು ನೀಡುತ್ತಿರುವ ದೊಡ್ಡ ಮಟ್ಟದ ಬೆಂಬಲಕ್ಕೆ ತುಂಬು ಹೃದಯದ ಧನ್ಯವಾದಗಳು..

 

ಇದೀಗ ಹೂವಿನಹೊಳೆ ಪ್ರತಿಷ್ಠಾನ ಮತ್ತು ಕನ್ನಡ ಮನಸುಗಳು ಪ್ರತಿಷ್ಠಾನದಿಂದ ಮಂಡ್ಯ ಜಿಲ್ಲೆ ಮಂಡ್ಯ ತಾಲ್ಲೂಕಿನ ತಗ್ಗಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಟಿ-ಮಲ್ಲಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೌಂದರ್ಯೀಕರಣ ಅಭಿಯಾನವನ್ನು ದಿನಾಂಕ : 12 ಮತ್ತು 13 ಮಾರ್ಚ್ 2022ರ ಶನಿವಾರ ಮತ್ತು ಭಾನುವಾರ ಹಮ್ಮಿಕೊಳ್ಳಗಿದೆ. 

ಸ್ವಯಂ ಸೇವಕರಾಗಿ ನಮ್ಮ ಜೊತೆ ಕೈ ಜೋಡಿಸಿ

ಸರ್ಕಾರಿ ಶಾಲೆ ಉಳಿಸಲು ಜೊತೆಯಾಗಿ

Share this event

bottom of page